Meaning : ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ
Example :
ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ.
Synonyms : ಕಾಲಂದುಗೆ, ಕಿರುಗಂಟೆ, ನೂಪುರ
Translation in other languages :
A hollow device made of metal that makes a ringing sound when struck.
bellMeaning : ನರ್ತನ ಮಾಡುವವು ಕಾಲಿಗೆ ಧರಿಸುವ ಒಂದು ಆಭೂಷಣ
Example :
ಪ್ರಸಿದ್ಧ ನರ್ತಕ ಬೈಜೂ ಮಹಾರಾಜರು ತಮ್ಮ ಗೆಜ್ಜೆಯ ಮೂಲಕ ಹಲವಾರು ನಾದ ಬರುವಂತೆ ಮಾಡುತ್ತಾರೆ.
Synonyms : ಕಾಲ್ಗೆಜ್ಜೆ, ಕಿರುಗಂಟೆ, ನೂಪುರ
Translation in other languages :
Meaning : ಕಾಲಿಗೆ ಹಾಕಿಕೊಳ್ಳುವ ಆಭರಣ ನೆಡೆಯುವಾಗ ಜಣಜಣ ಶಬ್ಧ ಮಾಡುತ್ತದೆ
Example :
ಮದುವೆ ಹೆಣ್ಣಿನ ಬರುವಿಕೆಯನ್ನು ಅವಳ ಗೆಜ್ಜೆಯ ಶಬ್ಧ ತಿಳಿಸುತ್ತದೆ.
Translation in other languages :
Meaning : ಮರ, ಲೋಹ ಮುಂತಾದವುಗಳ ವಿಶೇಷ ಆಕಾರದ ತುಂಡು ಅಥವಾ ಎಲ್ಲಾ ಸ್ವರಗಳನ್ನು ಉತ್ಪತ್ತಿ ಮಾಡುವ ಒಂದೇ ತರಹದ ಸಾಧನದಲ್ಲಿ ಬೇರೆ ವಾದ್ಯಗಳ ನಾದ ಬರುವ ಹಾಗೆ ಉತ್ಪತ್ತಿ ಮಾಡುವ ಸಂಗೀತ
Example :
ಬಿರ್ಜು ಮಹಾರಾಜರು ಕಾಲಿಗೆ ಗೆಜ್ಜೆಕಟ್ಟಿ ನೃತ್ಯ ಮಾಡಿ ನಮಗೆ ತೋರಿಸಿದರು.
Synonyms : ಕಾಲಿನ ಗೆಜ್ಜೆ, ಕಿರುಗಂಟೆ, ಕಿರುಗೆಜ್ಜೆ, ನೂಪುರ
Translation in other languages :
लकड़ी, धातु आदि के विशिष्ट आकार के टुकड़ों अथवा सब स्वर उत्पन्न करनेवाले एक ही तरह के दूसरे साधनों को बाजे के रूप में प्रयुक्त करने पर उत्पन्न संगीत।
बिरजू महाराज ने हमें घुँघरू तरंग सुनाई।Meaning : ಕಾಲಿನಲ್ಲಿ ಧರಿಸುವ ಹಂಗಸರ ಒಂದು ಆಭರಣ
Example :
ಮಗು ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಂಡು ಜಲ್ ಜಲ್ ಎಂದು ಶಬ್ದ ಮಾಡುತ್ತಾ ನಡೆಯುತ್ತಿತ್ತು.
Synonyms : ಕಾಲುಗೆಜ್ಜೆ, ಕಿರುಗಂಟೆ, ನೂಪುರ
Translation in other languages :
Meaning : ಗೆಜ್ಜೆಯನ್ನು ಕಟ್ಟಿಕೊಳ್ಳುವಂತಹ
Example :
ಮೀರ ಗೆಜ್ಜೆಯನ್ನು ಕಟ್ಟಿಕೊಳ್ಳಲು ತುಂಬಾ ಇಷ್ಟಪಡುತ್ತಾಳೆ.
Synonyms : ಗೆಜ್ಜೆಯನ್ನು, ನೂಪುರ, ನೂಪುರವನ್ನು
Translation in other languages :