Copy page URL Share on Twitter Share on WhatsApp Share on Facebook
Get it on Google Play
Meaning of word ಗೃಹಸ್ಥ from ಕನ್ನಡ dictionary with examples, synonyms and antonyms.

ಗೃಹಸ್ಥ   ನಾಮಪದ

Meaning : ಗೃಹಸ್ಥಾಶ್ರಮದಲ್ಲಿ ಇರುವಂತಹ ವ್ಯಕ್ತಿ

Example : ಗೃಹಸ್ಥನು ಗೃಹಸ್ಥ ಧರ್ಮವನ್ನು ಪಾಲಿಸಬೇಕು.

Synonyms : ಸಂಸಾರಿ, ಸಭ್ಯ


Translation in other languages :

वह व्यक्ति जो गृहस्थाश्रम में रहता हो।

गृहस्थ को गृहस्थ धर्म का पालन करना चाहिए।
गृहस्थ, गृहस्थ आश्रमी, गृहस्थाश्रमी

Meaning : ಮನೆ-ಬಾಗಿಲು ಅಥವಾ ಮಗು-ಮಕ್ಕಳ ಜತೆ ಇರುವ ವ್ಯಕ್ತಿ

Example : ತನ್ನ ಪರಿವಾರದೊಂದಿಗೆ ಇರುವ ವ್ಯಕ್ತಿಯೆ ಸುಖಿ ಗೃಹಸ್ಥ

Synonyms : ಒಕ್ಕಲಿಗ, ಸಂಸಾರಿಕ


Translation in other languages :

घर-बार या बाल-बच्चे वाला व्यक्ति।

सुखी गृहस्थ वह है जो अपने परिवार के साथ रहता है।
कुटुंबी, कुटुम्बी, गृहस्थ, गृही, गेही, घरबारी, दुनियाँदार, दुनियादार

A man whose family is of major importance in his life.

family man

ಗೃಹಸ್ಥ   ಗುಣವಾಚಕ

Meaning : ಗೃಹಸ್ಥಾಶ್ರಮದಲ್ಲಿ ಇರುವ ವ್ಯಕ್ತಿ

Example : ಗೃಹಸ್ಥ ವ್ಯಕ್ತಿಯು ತನ್ನ ಪರಿವಾದದವರ ಪಾಲನೆ-ಪೋಷಣೆ ಮಾಡವುದರಲ್ಲಿ ನಿರತನಾಗಿರುತ್ತಾರೆ.

Synonyms : ಗೃಹಸ್ಥನಾದ, ಗೃಹಸ್ಥನಾದಂತ, ಗೃಹಸ್ಥನಾದಂತಹ, ಗೃಹಸ್ಥಾಶ್ರಮಿ, ಗೃಹಸ್ಥಾಶ್ರಮಿಯಾದ, ಗೃಹಸ್ಥಾಶ್ರಮಿಯಾದಂತ, ಗೃಹಸ್ಥಾಶ್ರಮಿಯಾದಂತಹ


Translation in other languages :

गृहस्थाश्रम में रहने वाला।

गृहस्थ व्यक्ति अपने परिवार के पालन-पोषण में व्यस्त रहता है।
गृहस्थ, गृहस्थ आश्रमी, गृहस्थाश्रमी