Meaning : ಮದವೇರಿದ ಎತ್ತು
Example :
ಗೂಳಿಯು ಮೋಹನನ್ನು ಅಟ್ಟಾಡಿಸಿ ಕೊಂಡು ಹೋಯಿತು.
Synonyms : ಮದವೇರಿದ ಎತ್ತು
Translation in other languages :
Uncastrated adult male of domestic cattle.
bullMeaning : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ
Example :
ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.
Translation in other languages :
An adult castrated bull of the genus Bos. Especially Bos taurus.
ox