Meaning : ಒಂದು ಜಾತಿಯ ಹಕ್ಕಿಗೆ ಹಗಲಿನಲ್ಲಿ ಕಣ್ಣು ಕಾಣಿಸುವುದಿಲ್ಲ
Example :
ಗೂಬೆ ಒಂದು ನಿಶಾಚರ ಪ್ರಾಣಿ.
Synonyms : ಗುಬರಿ, ಗುಬುಳ, ಗೂಗೆ, ಘೋಕ, ನಕ್ತಚಾರಿ, ನಿಶಾಚರ ಪಕ್ಷಿ, ಶಕುನದ ಹಕ್ಕಿ ಶಕುನ ಹಕ್ಕಿ, ಶಕ್ರ, ಹಾಲುವಕ್ಕಿ
Translation in other languages :
एक प्रकार का पक्षी जिसे दिन में दिखाई नहीं देता है।
उल्लू रात्रिचर प्राणी है।Nocturnal bird of prey with hawk-like beak and claws and large head with front-facing eyes.
bird of minerva, bird of night, hooter, owlMeaning : ಒಂದು ಜಾತಿಯ ಪಕ್ಷಿಯು ಹೊಲದಲ್ಲಿ ವಾಸ ಮಾಡುವ ಇಲಿಗಳನ್ನು ಹಿಡಿದು ತಿನ್ನುತ್ತದೆ
Example :
ಗೂಬೆಯು ತನ್ನ ಕೊಕ್ಕಿನಿಂದ ಇಲಿಯನ್ನು ಚುಚ್ಚಿ ಚುಚ್ಚಿ ಗಾಯ ಮಾಡಿತು.
Synonyms : ಗೂಬೆ ಪಕ್ಷಿ
Translation in other languages :
एक प्रकार की चिड़िया जो खेत में चूहों को पकड़कर खाती है।
मुसमर ने चोंच मार-मारकर चूहे को घायल कर दिया।