Meaning : ಬೆನ್ನು ಗೂನು ಅಥವಾ ಡುಬ್ಬವಾಗಿರುವ ವ್ಯಕ್ತಿ
Example :
ಗೂನುಬೆನ್ನಿನ ವ್ಯಕ್ತಿ ಬರುತ್ತಿದ್ದಾನೆ
Synonyms : ಗೂನುಬೆನ್ನಿನ, ಗೂನುಬೆನ್ನಿನಂತ, ಗೂನುಬೆನ್ನುಳ್ಳ, ಗೂನುಬೆನ್ನುಳ್ಳಂತ, ಗೂನುಬೆನ್ನುಳ್ಳಂತಹ
Translation in other languages :
Characteristic of or suffering from kyphosis, an abnormality of the vertebral column.
crookback, crookbacked, gibbous, humpbacked, humped, hunchbacked, kyphotic