Copy page URL Share on Twitter Share on WhatsApp Share on Facebook
Get it on Google Play
Meaning of word ಗೂನು from ಕನ್ನಡ dictionary with examples, synonyms and antonyms.

ಗೂನು   ನಾಮಪದ

Meaning : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ

Example : ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.

Synonyms : ಗೂನ, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ


Translation in other languages :

पीठ पर का उभार।

झुककर चलने के कारण उसका कूबड़ निकल आया है।
किसी-किसी ऊँट में दो कूबड़ होते हैं।
ककूद, कुब, कुबड़, कूबड़, कूबर

An abnormal backward curve to the vertebral column.

humpback, hunchback, kyphosis

Meaning : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ

Example : ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.

Synonyms : ಡುಬರಿ, ಡುಬ್ಬ, ಡುಬ್ಬು, ಹಿಣಿಲು


Translation in other languages :

बैल या साँड आदि के कंधे पर का उठा हुआ कूबड़।

इस बैल के डिल्ले में घाव हो गया है।
ककुद, डिल्ला, हंसकूट

Something that bulges out or is protuberant or projects from its surroundings.

The gun in his pocket made an obvious bulge.
The hump of a camel.
He stood on the rocky prominence.
The occipital protuberance was well developed.
The bony excrescence between its horns.
bulge, bump, excrescence, extrusion, gibbosity, gibbousness, hump, jut, prominence, protrusion, protuberance, swelling

Meaning : ಕಂಸನ ಆಸ್ಥಾನದ ಗೂನುಳ್ಳ ದಾಸಿಯು ಶ್ರೀಕೃಷ್ಣನ್ನು ಪ್ರೀತಿಸುತ್ತಿದ್ದಳು

Example : ಶ್ರೀ ಕೃಷ್ಣನು ಗೂನಿಗೆ ಸುಂದರವಾದ ರೂಪವನ್ನು ಪ್ರಧಾನ ಮಾಡಿದನು.

Synonyms : ಗೂನಿ


Translation in other languages :

कंस की एक कुबड़ी दासी जो कृष्ण से प्रेम करती थी।

कृष्ण ने कुब्जा को एक सुंदर रूप प्रदान किया।
कुबजा, कुबड़ी, कुबरी, कुब्जा

An imaginary being of myth or fable.

mythical being