Copy page URL Share on Twitter Share on WhatsApp Share on Facebook
Get it on Google Play
Meaning of word ಗೂನಿ from ಕನ್ನಡ dictionary with examples, synonyms and antonyms.

ಗೂನಿ   ನಾಮಪದ

Meaning : ಗೂನುಳ್ಳಂತಹ ಸ್ತ್ರೀ

Example : ಮಕ್ಕಳು ಭಿಕ್ಷೆಯನ್ನು ಬೇಡುತ್ತಿರುವ ಗೂನಿಯನ್ನು ರೇಗಿಸುತ್ತಿದ್ದಾರೆ.

Synonyms : ಗೂನುಳ್ಳ ಮಹಿಳೆ, ಗೂನುಳ್ಳ ಸ್ತ್ರೀ, ಗೂನುಳ್ಳ ಹೆಂಗಸು, ಗೂನುಳ್ಳ ಹೆಣ್ಣು, ಗೂನುಳ್ಳವಳು


Translation in other languages :

वह स्त्री जिसे कूबड़ हो।

बच्चे भीख माँग रही कुबड़ी को परेशान कर रहे हैं।
कुबजा, कुबड़ी, कुबड़ी स्त्री, कुबरी, कुब्जा

Meaning : ಕಂಸನ ಆಸ್ಥಾನದ ಗೂನುಳ್ಳ ದಾಸಿಯು ಶ್ರೀಕೃಷ್ಣನ್ನು ಪ್ರೀತಿಸುತ್ತಿದ್ದಳು

Example : ಶ್ರೀ ಕೃಷ್ಣನು ಗೂನಿಗೆ ಸುಂದರವಾದ ರೂಪವನ್ನು ಪ್ರಧಾನ ಮಾಡಿದನು.

Synonyms : ಗೂನು


Translation in other languages :

कंस की एक कुबड़ी दासी जो कृष्ण से प्रेम करती थी।

कृष्ण ने कुब्जा को एक सुंदर रूप प्रदान किया।
कुबजा, कुबड़ी, कुबरी, कुब्जा

An imaginary being of myth or fable.

mythical being