Copy page URL Share on Twitter Share on WhatsApp Share on Facebook
Get it on Google Play
Meaning of word ಗೂನ from ಕನ್ನಡ dictionary with examples, synonyms and antonyms.

ಗೂನ   ನಾಮಪದ

Meaning : ಗೂನುಳ್ಳ ವ್ಯಕ್ತಿ

Example : ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.

Synonyms : ಕುಬ್ಜ, ಗೂನುಳ್ಳವ, ಗೂನುಳ್ಳವನು


Translation in other languages :

वह व्यक्ति जिसे कूबड़ हो।

एक कुबड़ा लाठी के सहारे चल रहा है।
कुबड़ा, कुब्ज, कूबड़ा

A person whose back is hunched because of abnormal curvature of the upper spine.

crookback, humpback, hunchback

Meaning : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ

Example : ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.

Synonyms : ಗೂನು, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ


Translation in other languages :

पीठ पर का उभार।

झुककर चलने के कारण उसका कूबड़ निकल आया है।
किसी-किसी ऊँट में दो कूबड़ होते हैं।
ककूद, कुब, कुबड़, कूबड़, कूबर

An abnormal backward curve to the vertebral column.

humpback, hunchback, kyphosis