Meaning : ಲೋಹ, ಬಿದುರು ಮುಂತಾದವುಗಳಿಂದ ಮಾಡಿದ ದೊಡ್ಡ ಬುಟ್ಟಿ ಅಥವಾ ಝಲ್ಲಿ ಯಾವಾಗಬೇಕಾದರು ಪಕ್ಷಿ, ಜಂತು ಇತ್ಯಾದಿ ಮುಚ್ಚಿ ಇಟ್ಟುಕೊಳ್ಳಬಹುದು
Example :
ಗಿಳಿ ಪಂಜರದಿಂದ ಹಾರಿ ಹೋಯಿತು
Synonyms : ಪಂಜರ
Translation in other languages :
Meaning : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು
Example :
ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.
Synonyms : ಮೇಜಿನ ಖಾನೆ, ಮೇಜಿನ-ಖಾನೆ, ವಿಭಾಗ
Translation in other languages :
A boxlike container in a piece of furniture. Made so as to slide in and out.
drawerMeaning : ಒಂದು ವಿಶೇಷ ಪ್ರಕಾರದ ತೆರೆದ ಅಲಮಾರಿಯೊಳಗೆ ಕಾಗದ-ಪತ್ರ ಮುಂತಾದವುಗಳನ್ನು ಬೇರೆ ಬೇರೆ ಇಡಲು ಹಲವಾರು ಸಣ್ಣ ಸಣ್ಣ ಖಾನೆಗಳು ಇರುತ್ತದೆ
Example :
ಈ ಪುಸ್ತವನ್ನು ಪುಸ್ತಕಗಳ ಬೀರುವಿನ ಮೇಲಿನ ಖಾನೆಯಲ್ಲಿ ಇಟ್ಟುಬಿಡು.
Synonyms : ಪುಸ್ತಕಗಳ ಬೀರು, ಪುಸ್ತಕದ ಅರೆ
Translation in other languages :
एक विशेष प्रकार की खुली अलमारी जिसमें क़ागज़-पत्र अलग-अलग रखने के लिए कबूतर के दरबे की तरह के बहुत से छोटे-छोटे ख़ाने बने रहते हैं।
इस पुस्तिका को लेखा पुस्तक ख़ाना के सबसे ऊपरी ख़ाने में रख दो।Meaning : ಪಕ್ಷಿ, ಹಕ್ಕಿಗಳು ಮೊಟ್ಟೆ ಇಡಲು ಮರಿ ಮಾಡಲು ಮತ್ತು ವಾಸವಾಗಿರಲು ಕಟ್ಟಿಗೆ ಪುಳ್ಳು ಮುಂತಾದವುಗಳಿಂದ ಮಾಡಿಕೊಳ್ಳುವ ಮನೆ
Example :
ಹಕ್ಕಿಗಳ ಗೂಡಿನಲ್ಲಿ ಮರಿಗಳು ಚಿಲಿಪಿಲಿಗುಟ್ಟುತ್ತಿವೆ.
Translation in other languages :
A structure in which animals lay eggs or give birth to their young.
nestMeaning : ತಿಂದು ಕುಡಿಯುವ ವಸ್ತು ಮುಂತಾದವುಗಳನ್ನು ಇಡಲು ಮೇಲ್ಛಾವಣಿ ಅಥವಾ ಗೋಡೆಯ ಮೇಲೆ ಸಜ್ಜಹಲಗೆ ಕಟ್ಟುತ್ತಾರೆ
Example :
ರಾತ್ರಿ ಮಲಗುವ ಮುನ್ನ ಅಮ್ಮ ಮೊಸರನ್ನು ಕಪ್ಪಾಟಿನಲ್ಲಿಇಟ್ಟುಳು.
Synonyms : ಕಪಾಟು, ಗೋಡೆಯ ಗೂಡು
Translation in other languages :