Subscribe
URL of the page has been copied to clipboard.
Meaning : ಚಪ್ಪಟೆಯಾದ ದುಂಡಗಿರುವ ಒಂದು ತುಂಡು
Example : ಇದು ಸೋಪಿನ ಬಿಲ್ಲೆ.
Synonyms : ತುಂಡು, ಬಿಲ್ಲೆ, ಮಾತ್ರೆ
Translation in other languages :हिन्दी English
गोल और चिपटी छोटी वस्तु।
A small flat compressed cake of some substance.
Meaning : ಚಿಕ್ಕ ಗುಳಿಗೆ ಅಥವಾ ಮಾತ್ರೆ
Example : ವೈದ್ಯರು ರೋಗಿಗೆ ಔಷಧಿಯ ರೂಪದಲ್ಲಿ ಎರಡು ಗುಳಿಗೆಯನ್ನು ನೀಡಿದರು.
Synonyms : ಮಾತ್ರೆ
छोटी गोली या टिकिया।
Something that resembles a tablet of medicine in shape or size.
Meaning : ಔಷಧಿಯ ಗುಳಿಗೆ
Example : ಗುಳಿಗೆಯನ್ನು ನುಂಗಿದ್ದರಿಂದ ನನ್ನ ಜ್ವರ ವಾಸಿಯಾಯಿತು.
औषध की वटिका।
A dose of medicine in the form of a small pellet.
Install App