Copy page URL Share on Twitter Share on WhatsApp Share on Facebook
Get it on Google Play
Meaning of word ಗುಲ್ಮ from ಕನ್ನಡ dictionary with examples, synonyms and antonyms.

ಗುಲ್ಮ   ನಾಮಪದ

Meaning : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ

Example : ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.

Synonyms : ಕಂಟೆ, ಕುರುಚಲು ಗಿಡ, ಪೊದರು, ಪೊದೆ


Translation in other languages :

वह छोटा पौधा जिसकी डालियाँ ज़मीन के बहुत पास से निकलकर चारों ओर फैलती हैं।

इस जंगल में झाड़ की अधिकता है।
क्षुप, गुच्छ, गुच्छक, झाड़, झाड़ी

Meaning : ಹೊಟ್ಟೆಯ ಎಡ ಭಾಗದಲ್ಲಿ ಬರುವ ಒಂದು ಚಿಕ್ಕ ಅಂಗಭಾಗ

Example : ಅವನ ಗುಲ್ಮದಲ್ಲಿ ಗೆಡ್ಡೆ ಇದೆ.

Synonyms : ತೊರಳೆ, ಪ್ಲೀಹ


Translation in other languages :

पेट के भीतरी भाग का वह छोटा अंग जो पसलियों के नीचे बाँईं ओर होता है।

उसके प्लीहे में सूजन है।
तिल्ली, पिलही, प्लीहा, फिया

A large dark-red oval organ on the left side of the body between the stomach and the diaphragm. Produces cells involved in immune responses.

lien, spleen