Meaning : ಮಣ್ಣಿನ ಗುಳಿಗೆಯನ್ನು ಗುಲೇಲನಲ್ಲಿ ಹಾಕಿ ಗುರಿಯಿಟ್ಟು ಹೊಡೆಯುವರು
Example :
ಗುಲೇಲಿನಲ್ಲಿ ಹಾಕಿದ ಮಣ್ಣಿನ ಗುಳಿಗೆಯಿಂದ ಹೊಡೆದಿದ್ದರಿಂದ ಹಕ್ಕಿ ಕೆಳಗೆ ಬಿದ್ದಿತು.
Synonyms : ಮಿಡಿಬಿಲ್ಲು
Translation in other languages :
A small sphere.
pellet