Meaning : ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ
Example :
ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ
Synonyms : ಗುಲಾಲು
Translation in other languages :
Meaning : ಕೆಂಪು ಬಣ್ಣ
Example :
ಚಿತ್ರಕಾರನು ದೇವಿ ವಿಗ್ರಹಕ್ಕೆ ಗುಲಾಬಿ ಬಣ್ಣವನ್ನು ಹಚ್ಚುತ್ತಿದ್ದಾನೆ.
Translation in other languages :
एक रंग जो गुलाब के रंग जैसा होता है।
चित्रकार देवमूर्ति को गुलाबी रंग से रंग रहा है।