Meaning : ಬೇರೆ ನಗರ ಅಥವಾ ದೇಶದಿಂದ ಬಂದಿರುವ ವ್ಯಕ್ತಿ
Example :
ಇಲ್ಲಿ ಅಪರಿಚಿತ ವ್ಯಕ್ತಿಗಳನ್ನು ಲೂಟಿ ಮಾಡುವ ಕಳ್ಳರಿದ್ದಾರೆ ಎಚ್ಚರಿಕೆ.
Synonyms : ಅಪರಿಚಿತ, ಪರಿಚಯವಿಲ್ಲದ
Translation in other languages :
Meaning : ಅವನು ಪರಿಚಿತನಲ್ಲದ ವ್ಯಕ್ತಿ
Example :
ನಾವು ಅಪರಿಚಿತರ ಜತೆ ಸಹ ಸರಿಯಾಗಿ ನಡೆದುಕೊಳ್ಳುವುದು ಅವಶ್ಯ.
Synonyms : ಅಪರಿಚಿತ, ತಿಳಿಯದ, ಪರಿಚಯವಿಲ್ಲದ
Translation in other languages :