Copy page URL Share on Twitter Share on WhatsApp Share on Facebook
Get it on Google Play
Meaning of word ಗುರುತಿರು from ಕನ್ನಡ dictionary with examples, synonyms and antonyms.

ಗುರುತಿರು   ಕ್ರಿಯಾಪದ

Meaning : ಯಾವುದೇ ವ್ಯಕ್ತಿ, ವಸ್ತು ಇತ್ಯಾದಿಗಳು ಮೊದಲೇ ಪರಿಚಯ ವಿರುವ ಪ್ರಕ್ರಿಯೆ

Example : ಅವನು ನನಗೆ ಹತ್ತು ವರ್ಷಗಳಿಂದ ಪರಿಚಯವಿರುವನು.

Synonyms : ಗೊತ್ತಿರು, ಪರಿಚಯವಿರು


Translation in other languages :

किसी व्यक्ति, वस्तु आदि से पूर्व परिचित होना।

मैं उसे दस साल से पहचानती हूँ।
चीन्हना, जानना, पहचानना

Be familiar or acquainted with a person or an object.

She doesn't know this composer.
Do you know my sister?.
We know this movie.
I know him under a different name.
This flower is known as a Peruvian Lily.
know

Meaning : ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ನೋಡುತ್ತಿದ್ದಂತೆಯೆ ಅವರು ಯಾರು ಎಲ್ಲಿಂದ ಬಂದಿರುವರು ತಿಳಿದು ಕೊಳ್ಳುವ ಪ್ರಕ್ರಿಯೆ

Example : ನನಗೆ ಅವರು ಮೊದಲಿನಿಂದ ಗುರುತ್ತಿದ್ದಾರೆ.

Synonyms : ಗೊತ್ತಿರು, ಪರಿಚಯವಿರು


Translation in other languages :

किसी वस्तु अथवा व्यक्ति को देखते ही जान लेना कि यह कौन या क्या है।

मैं उनका लिबास देखकर पहचान गई कि वे वकील हैं।
चीन्हना, जानना, पहचानना