Copy page URL Share on Twitter Share on WhatsApp Share on Facebook
Get it on Google Play
Meaning of word ಗುರು from ಕನ್ನಡ dictionary with examples, synonyms and antonyms.

ಗುರು   ನಾಮಪದ

Meaning : ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣವನ್ನು ನೀಡುವ ವ್ಯಕ್ತಿ

Example : ಈ ಧರ್ಮ ಸಮ್ಮೇಳನದಲ್ಲಿ ಕೆಲವು ದಿಗ್ಗಜ ಧರ್ಮಗುರುಗಳು ಭಾಗವಹಿಸುತ್ತಾರೆ.

Synonyms : ಧರ್ಮ ಗುರು, ಧರ್ಮ ಶಿಕ್ಷಕ, ಧರ್ಮ-ಗುರು, ಧರ್ಮ-ಶಿಕ್ಷಕ, ಧರ್ಮಗುರು, ಧರ್ಮಾಚಾರ್ಯ


Translation in other languages :

धर्म संबंधी शिक्षा देने वाला व्यक्ति।

इस धर्म सम्मेलन में कई दिग्गज धर्मगुरु भाग ले रहे हैं।
गुरु, धर्म शिक्षक, धर्मगुरु, धर्माचार्य

A Hindu or Buddhist religious leader and spiritual teacher.

guru

Meaning : ಒಂದು ದೇವತೆಯು ಬೇರೆ ಎಲ್ಲಾ ದೇವರಿಗೆ ಗುರು

Example : ಅಪತ್ತಿನ ಸಮಯದಲ್ಲಿ ಬೃಹಸ್ಪತಿ ದೇವತೆಗಳ ಸಹಾಯ ಮಾಡುವರು.

Synonyms : ಅಮರಚಾರ್ಯ, ಆಂಗಿರಸ, ತ್ರಿದಶಗುರು, ತ್ರಿದಶಾಚಾರ್ಯರು, ದೇವಗುರು, ಬೃಹಸ್ಪತಿ, ವಾಗೀಶ


Translation in other languages :

Personification of the power of ritual devotion.

brihaspati

Meaning : ಸೌರಮಂಡಲದ ಐದನೆ ಗ್ರಹ ಭೂಮಿಯಿಂದ ತುಂಬಾ ದೂರದಲ್ಲಿದೆ

Example : ಬ್ರಹಸ್ಪತಿ ಗ್ರಹ ಎಲ್ಲಾ ಗ್ರಹಗಳಿಗಿಂತ ಅತ್ಯಂತ ದೊಡ್ಡ ಗ್ರಹ

Synonyms : ಗುರು ಗ್ರಹ, ಜುಪಿಟರ್, ಬ್ರಹಸ್ಪತಿ, ಬ್ರಹಸ್ಪತಿ ಗ್ರಹ


Translation in other languages :

सौर जगत का पाँचवा ग्रह जो पृथ्वी से बहुत दूर है।

बृहस्पति सब ग्रहों से बड़ा है।
गुरु, जूपिटर, प्राक्फाल्गुन, बृहस्पति, बृहस्पति ग्रह, वृहस्पति

The largest planet and the 5th from the sun. Has many satellites and is one of the brightest objects in the night sky.

jupiter

Meaning : ವಿದ್ಯೆ ಅಥವಾ ಕಲೆಯನ್ನು ಹೇಳಿಕೊಡುವ ವ್ಯಕ್ತಿ

Example : ಗುರುವಿಲ್ಲದೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ

Synonyms : ಅಧ್ಯಾಪಕ, ಆಚಾರ್ಯ, ಉಪಾಧ್ಯಾಯ, ಮಠದ ಅಧಿಪತಿ, ಶಿಕ್ಷಕ, ಹಿರಿಯ


Translation in other languages :

विद्या या कला सिखाने वाला व्यक्ति।

बिना गुरु के ज्ञान प्राप्त नहीं होता।
उस्ताद, गुरु, टीचर, शिक्षक

An authority qualified to teach apprentices.

master, professional

Meaning : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ

Example : ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.

Synonyms : ಋಷಿ, ಋಷಿಮುನಿ, ತಪ್ಪಸ್ವಿ, ಮುನಿ


Translation in other languages :

आध्यात्मिक और भौतिक तत्वों का ज्ञाता, परम बुद्धिमान, दूरदर्शी, सच्चरित्र और त्यागी व्यक्ति।

भारत में बहुत बड़े-बड़े ऋषि हुए हैं।
आप्त, ऋषि, मुनि, वाज

A mentor in spiritual and philosophical topics who is renowned for profound wisdom.

sage

Meaning : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

Example : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

Synonyms : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


Translation in other languages :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher