Copy page URL Share on Twitter Share on WhatsApp Share on Facebook
Get it on Google Play
Meaning of word ಗುಪ್ತವಲ್ಲದಂತಹ from ಕನ್ನಡ dictionary with examples, synonyms and antonyms.

ಗುಪ್ತವಲ್ಲದಂತಹ   ಗುಣವಾಚಕ

Meaning : ಗುಪ್ತವಾಗಿ ಇಲ್ಲದಿರುವುದು

Example : ಇದು ಮುಚ್ಚಿಡದ ವಿಷಯ, ಎಲ್ಲರಿಗೂ ಈ ವಿಷಯ ತಿಳಿಸಬೇಕೆಂದು ಬಂದೆ.

Synonyms : ಗುಪ್ತವಲ್ಲದ, ಗುಪ್ತವಲ್ಲದಂತ, ಗುಪ್ತವಾಗಿರದ, ಗುಪ್ತವಾಗಿರದಂತ, ಗುಪ್ತವಾಗಿರದಂತಹ, ಗೌಪ್ಯವಿರದ, ಗೌಪ್ಯವಿರದಂತ, ಗೌಪ್ಯವಿರದಂತಹ, ಮುಚ್ಚಿಡದ, ಮುಚ್ಚಿಡದಂತ, ಮುಚ್ಚಿಡದಂತಹ


Translation in other languages :

जो गुप्त या छिपा न हो।

यह अगुप्त बात है, इसे आप भी जान सकते हैं।
अगुप्त, अनिभृत, खुला

Not concealed or hidden.

Her unconcealed hostility poisoned the atmosphere.
Watched with unconcealed curiosity.
unconcealed