Subscribe
URL of the page has been copied to clipboard.
Meaning : ಸೊಂಟದ ಹಿಂದಿನ ಕೆಳಭಾಗ
Example : ಅವರ ನಿತಂಬದ ಮೇಲೆ ಒಂದು ಕುರು (ಗುಳ್ಳೆ)ಯಾಗಿದೆ.
Synonyms : ಕುಂಡಿ, ಕುಂಡೆ, ಗುದದ್ವಾರ, ನಿತಂಬ, ಪುಷ್ಠ, ಮಲದ್ವಾರ
Translation in other languages :हिन्दी English
कमर के नीचे का पिछला उभरा हुआ मांसल भाग।
Either of the two large fleshy masses of muscular tissue that form the human rump.
Meaning : ಶರೀರದಲ್ಲಿ ಮಲವನ್ನು ಹೊರಹಾಕಲು ಇರುವ ಜೀರ್ಣನಾಳದ ಕೆಳ ತುದಿ
Example : ಮಲಬದ್ದತೆಯ ರೋಗವಿರುವ ಕಾರಣ ಅವನು ತಿಕಕ್ಕೆ ದಿನಾಲು ಔಷಧವನ್ನು ಲೇಪಿಸುತ್ತಾನೆ.
Synonyms : ಆಸನದ್ವಾರ, ತಿಕ, ಮುಕುಳಿ
Translation in other languages :हिन्दी
शरीर का वह भाग जिससे होकर शरीर के भीतर का मल निकलता है।
Install App