Meaning : ಆ ರಾಶಿಯ ಅಂಕದಿಂದ ಗುಣಿಸುವರು
Example :
ಈ ಪ್ರಶ್ನೆಯ ಗುಣಾಂಕ ಮೂವತ್ತೆರಡು
Synonyms : ಗುಣಾಂಕ, ಗುಣಿತ ಅಂಕ ಗುಣಿತ-ಅಂಕ
Translation in other languages :
The number that is multiplied by the multiplier.
multiplicandMeaning : ಆ ರಾಶಿ ಅಥವಾ ಸಂಖ್ಯೆಯಿಂದ ಬೇರೆ ರಾಶಿ ಅಥವಾ ಸಂಖ್ಯೆಯನ್ನು ಗುಣಾಕಾರ ಮಾಡುವುದು
Example :
ಗುರುಗಳು ವಿದ್ಯಾರ್ಥಿಗಳಿಗೆ ಗುಣಾಕಾರ, ಭಾಗಾಕಾರ, ಗುಣಾಕಾರದ ಶೇಷಾಂಸದ ಬಗೆಗೆ ಹೇಳಿಕೊಡುತ್ತಿದ್ದರು
Synonyms : ಗುಣಾಂಕ, ಗುಣಾಕಾರದ ಅಂಕ, ಭಾಗಾಕಾರ, ಭಾಗಾಕಾರದ ಅಂಕ, ಭಾಗಾಕಾರದ-ಅಂಕ
Translation in other languages :