Meaning : ಗುಣಿಸುವಂತಹದ್ದು ಅಥವಾ ಒಂದರಿಂದ ಇನ್ನೊಂದನ್ನು ಗುಣಿಸುವಾಗ ಬರುವಂತಹದ್ದು
Example :
ಎಲ್ಲಾ ವಿದ್ಯಾರ್ಥಿಗಳು ಗುಣಿತದ ಲೆಕ್ಕವನ್ನು ಮಾಡುತ್ತಿದ್ದಾರೆ.
Synonyms : ಗುಣಿತ, ಗುಣಿತವಾಗುವ, ಗುಣಿತವಾಗುವಂತ, ಗುಣಿತವಾಗುವಂತಹ
Translation in other languages :
Greatly increased as by multiplication.
multiplied