Copy page URL Share on Twitter Share on WhatsApp Share on Facebook
Get it on Google Play
Meaning of word ಗುಣವಂತ from ಕನ್ನಡ dictionary with examples, synonyms and antonyms.

ಗುಣವಂತ   ನಾಮಪದ

Meaning : ಗುಣ ಅಥವಾ ಗುಣವಂತರನ್ನು ಗೌರವಿಸುವ ವ್ಯಕ್ತಿ

Example : ಒಳ್ಳೆಯ ಗುಣವಂತ ವ್ಯಕ್ತಿ ಓರ್ವ ಮಾತ್ರ ಇನ್ನೊಬ್ಬರನ್ನು ಆದರದಿಂದ ಕಾಣಲು ಸಾಧ್ಯ.

Synonyms : ಆದರಿಸುವವ, ಗುಣಜ್ಞ, ಗುಣಶೀಲ, ಗೌರವಂತ, ಬೆಲೆ ನೀಡುವವ, ಮರ್ಯಾದಿ ಹೊಂದಿರುವವ, ಯೋಗ್ಯತೆ ಇರುವವ


Translation in other languages :

गुणों या गुणियों का आदर करनेवाला व्यक्ति।

एक सच्चा क़दरदाँ ही गुणों की कद्र करना जानता है।
कदरदाँ, कदरदान, कद्रदान, क़दरदाँ, क़दरदान, क़द्रदान, गुणग्राहक, गुणग्राही

ಗುಣವಂತ   ಗುಣವಾಚಕ

Meaning : ಯಾವುದೋ ಒಂದರಲ್ಲಿ ತುಂಬಾ ಬಣ್ಣಗಳಿರುವ

Example : ಗುಣವಂತ ವ್ಯಕ್ತಿಗಳು ತಮ್ಮ ಗುಣಗಳಿಂದ ಎಲ್ಲರ ಪ್ರಸಂಶೆಗೆ ಪಾತ್ರರಾಗುತ್ತಾರೆ.

Synonyms : ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ


Translation in other languages :

जिसमें बहुत से गुण हों।

गुणाकर व्यक्ति अपने गुणों के कारण सबकी प्रशंसा का पात्र होता है।
गुणनिधान, गुणाकर

Meaning : ಒಳ್ಳೆಯ ಗುಣವನ್ನು ಉಳ್ಳವ

Example : ಸದ್ಗುಣಿ ವ್ಯಕ್ತಿ ಪ್ರಶಂಸೆಗೆ ಪಾತ್ರನಾಗುತ್ತಾನೆ.

Synonyms : ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ


Translation in other languages :

जिसमें सद्गुण हो।

सद्गुणी व्यक्ति प्रशंसा का पात्र होता है।
गुणवंत, गुणवान, गुणशाली, गुणी, लायक, लायक़, सद्गुणी

Endowed with talent or talents.

A gifted writer.
gifted, talented