Copy page URL Share on Twitter Share on WhatsApp Share on Facebook
Get it on Google Play
Meaning of word ಗುಣಪಡಿಸಲಾಗದಂತಹ from ಕನ್ನಡ dictionary with examples, synonyms and antonyms.

ಗುಣಪಡಿಸಲಾಗದಂತಹ   ಗುಣವಾಚಕ

Meaning : ಯಾವುದೇ ಚಿಕಿತ್ಸೆಗೂ ಗುಣ ಆಗಲು ಸಾಧ್ಯವೇ ಇರದಂತಹುದು

Example : ಹಂದಿ ಜ್ವರವು ಇಂದು ವಾಸಿ_ಮಾಡಲಾಗದ ರೋಗವಾಗಿ ಪರಿಣಮಿಸಿದೆ.

Synonyms : ಗುಣಪಡಿಸಲಾಗದ, ಗುಣಪಡಿಸಲಾಗದಂತ, ನಿವಾರಿಸಲಾರದ, ನಿವಾರಿಸಲಾರದಂತ, ನಿವಾರಿಸಲಾರದಂತಹ, ಪರಿಹರಿಸಲಾರದ, ಪರಿಹರಿಸಲಾರದಂತ, ಪರಿಹರಿಸಲಾರದಂತಹ, ವಾಸಿ ಮಾಡಲಾಗದ, ವಾಸಿ ಮಾಡಲಾಗದಂತ, ವಾಸಿ ಮಾಡಲಾಗದಂತಹ


Translation in other languages :

जिसकी चिकित्सा संभव न हो।

रक्त कैंसर अभी भी असाध्य रोग है।
अचिकित्स्य, अवारणीय, अवार्य, असाध्य, चिकित्सातीत, दुःसाध्य, दुस्साध्य, लाइलाज

Incapable of being cured.

An incurable disease.
An incurable addiction to smoking.
incurable