Meaning : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
Example :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
Synonyms : ಅಭಿನಂದನೆ, ಕೊಂಡಾಟ, ಕೊಂಡಾಡು, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ
Translation in other languages :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.Meaning : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು
Example :
ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.
Synonyms : ಕೊಂಡಾಟ, ಪ್ರಶಂಸೆ, ಶ್ಲಾಘನೆ, ಸ್ತುತಿ, ಸ್ತೋತ್ರ, ಹೊಗಳಿಕೆ
Translation in other languages :
An expression of approval and commendation.
He always appreciated praise for his work.Meaning : ಯಾವುದೇ ವ್ಯಕ್ತಿ ಅಥವಾ ವಸ್ತುವಿನ ವಿಶೇಷ ಅನ್ನಿಸುವಂತಹ ಗುಣಗಳನ್ನು ಹೊಗಳುವುದು ಅಥವಾ ಆ ಗುಣಗಳನ್ನು ಮತ್ತೊಬ್ಬರಿಗೆ ಪದೇ ಪದೇ ಹೇಳುವುದು
Example :
ಅಮ್ಮನು ತನ್ನ ಮಗನ ಗುಣಗಾನ ಮಾಡಿದಳು.
Translation in other languages :
किसी की प्रशंसा में गाया जानेवाला गीत।
संत लोग हमेशा प्रभु का गुणगान गाते रहते हैं।