Copy page URL Share on Twitter Share on WhatsApp Share on Facebook
Get it on Google Play
Meaning of word ಗುಡುಗು from ಕನ್ನಡ dictionary with examples, synonyms and antonyms.

ಗುಡುಗು   ನಾಮಪದ

Meaning : ಗುಡುಗಿನ ಶಬ್ದ

Example : ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.

Synonyms : ಗರ್ಜನೆ, ಮೇಘಧ್ವನಿ


Translation in other languages :

गड़गड़ाने का शब्द।

बादल की गड़गड़ाहट सुनते ही बच्चे घर की ओर भागे।
गड़गड़, गड़गड़ाहट

A loud low dull continuous noise.

They heard the rumbling of thunder.
grumble, grumbling, rumble, rumbling

ಗುಡುಗು   ಕ್ರಿಯಾಪದ

Meaning : ಇಲ್ಲಿ ಅಲ್ಲಿ ಅಲೆದಾಡು ಅಥವಾ ಹರಡುವ ಪ್ರಕ್ರಿಯೆ

Example : ಆಕಾಶದಲ್ಲಿ ಮೋಡಳು ಘರ್ಜನೆ ಮಾಡುತ್ತಿರುವುದರಿಂದ ಬೇಗ-ಬೇಗ ಮನೆಗೆ ನಡೆ .

Synonyms : ಘರ್ಜನೆ ಮಾಡು


Translation in other languages :

इधर-उधर चक्कर लगाना या फैलना।

जल्दी घर चलो आकाश में बादल उमड़-घुमड़ रहे हैं।
उमड़ना-घुमड़ना

Extend in one or more directions.

The dough expands.
expand, spread out

Meaning : ಮೋಡಗಳು ತಿರುಗಾಡಿ ಒಂದು ಕಡೆ ಬರುವುದು ಅಥವಾ ದಟ್ಟವಾಗಿ ಮೋಡಗಳು ಕವಿದಿರುವ ಪ್ರಕ್ರಿಯೆ

Example : ಸಂಜೆಯ ವೇಳೆ ಶೀತ ಗಾಳಿಯ ಜತೆ ಮೋಡಗಳು ಘರ್ಜನೆ ಮಾಡುತ್ತಿದೆ.

Synonyms : ಘರ್ಜನೆ ಮಾಡು


Translation in other languages :

बादलों का घूम-घूमकर इकट्ठा होना या घने मेघों का छाना।

शाम को ठंडी हवाओं के साथ बादल घुमड़ रहे थे।
घटा छाना, घुमड़ना, बादल छाना, मेघाच्छन्न होना, मेघाच्छादित होना

Cover the entire range of.

sweep

Meaning : ಗೋರವಾದ ಶಬ್ಧವನ್ನು ಮಾಡುವುದು

Example : ಮೋಡಗಳು ಗುಡುಗು ಮಾಡುತ್ತಿತ್ತು.

Synonyms : ಗರ್ಜನೆ ಮಾಡು


Translation in other languages :

घोर शब्द करना।

बादल गरज रहे हैं।
गरजना, गरराना

To make or produce a loud noise.

The river thundered below.
The engine roared as the driver pushed the car to full throttle.
thunder

ಗುಡುಗು   ಗುಣವಾಚಕ

Meaning : ಅಲ್ಲಿ ಇಲ್ಲಿ ಹರಡುತ್ತಾ ಬರುವ

Example : ಬೆಟ್ಟದ ಮೇಲೆ ಮೋಡಗಳು ಘರ್ಜನೆ ಮಾಡುವುದನ್ನು ನೋಡಲು ತುಂಬಾ ಸುಂದರವಾಗಿರುತ್ತಾಲೆ

Synonyms : ಘರ್ಜನೆ


Translation in other languages :

इधर-उधर फैलता हुआ।

पहाड़ियों पर उमड़ते-घुमड़ते बादलों का नज़ारा बड़ा मोहक लग रहा था।
उमड़ता-घुमड़ता