Subscribe
URL of the page has been copied to clipboard.
Meaning : ಗುಡುಗುಡು ಎಂಬ ಶಬ್ಧ
Example : ಹೊಟ್ಟೆಯಲ್ಲಿ ಗುಡುಗುಡು ಶಬ್ಧವಾಗುತ್ತಿದೆ.
Synonyms : ಗುಡುಗುಡು
Translation in other languages :हिन्दी
गुड़गुड़ाने की आवाज।
Meaning : ಜೋರಾಗಿ ಗುಡು-ಗುಡು ಶಬ್ದ ಮಾಡುವುದು
Example : ಮಳೆ ಜೋರಾಗಿ ಬರುತ್ತಿರುವುದರಿಂದ ವಿದ್ಯುತ್ ಗುಡು-ಗುಡು ಶಬ್ದ ಮಾಡುತ್ತಿದೆ.
Synonyms : ಕಡಕಡ ಶಬ್ದ ಮಾಡು, ಕಡಕಡ ಸಪ್ಪಳ ಮಾಡು
जोर से कड़-कड़ शब्द होना या कुछ क्षणों के लिए चमकना।
Install App