Copy page URL Share on Twitter Share on WhatsApp Share on Facebook
Get it on Google Play
Meaning of word ಗುಟ್ಟಾದ from ಕನ್ನಡ dictionary with examples, synonyms and antonyms.

ಗುಟ್ಟಾದ   ಗುಣವಾಚಕ

Meaning : ಬಹಿರಂಗ ಪಡಿಸಲಾರದ ವಿಷಯ ಅಥವಾ ಸಂಗತಿ

Example : ರಾಜು ಒಂದು ಗುಟ್ಟಾದ ವಿಷಯವನ್ನು ನಿನ್ನೆ ನನಗೆ ಹೇಳಿದನು.

Synonyms : ಗುಟ್ಟಾಗಿಟ್ಟ, ಗುಟ್ಟಾಗಿಟ್ಟಂತ, ಗುಟ್ಟಾಗಿಟ್ಟಂತಹ, ಗುಟ್ಟಾದಂತ, ಗುಟ್ಟಾದಂತಹ, ರಹಸ್ಯವಾದ, ರಹಸ್ಯವಾದಂತ, ರಹಸ್ಯವಾದಂತಹ


Translation in other languages :

जो छिपाने के लायक हो।

यह गोपनीय बात है,रामू को मत बताना।
अपहरणीय, अपीच्य, अप्रकट्य, अप्रकाश्य, गोपनीय, गोप्य

Not expressed.

Secret (or private) thoughts.
private, secret