Meaning : ಬಹಿರಂಗ ಪಡಿಸಲಾರದ ವಿಷಯ ಅಥವಾ ಸಂಗತಿ
Example :
ರಾಜು ಒಂದು ಗುಟ್ಟಾದ ವಿಷಯವನ್ನು ನಿನ್ನೆ ನನಗೆ ಹೇಳಿದನು.
Synonyms : ಗುಟ್ಟಾಗಿಟ್ಟ, ಗುಟ್ಟಾಗಿಟ್ಟಂತ, ಗುಟ್ಟಾದ, ಗುಟ್ಟಾದಂತ, ಗುಟ್ಟಾದಂತಹ, ರಹಸ್ಯವಾದ, ರಹಸ್ಯವಾದಂತ, ರಹಸ್ಯವಾದಂತಹ
Translation in other languages :