Copy page URL Share on Twitter Share on WhatsApp Share on Facebook
Get it on Google Play
Meaning of word ಗುಟ್ಟಾಗಿ ಇಡುವುದು from ಕನ್ನಡ dictionary with examples, synonyms and antonyms.

Meaning : ಯಾರೋ ಒಬ್ಬರಿಮದ ಯಾವುದೋ ಒಂದು ಮಾತನ್ನು ಗುಟ್ಟಾಗಿ ಅಥವಾ ಮುಚ್ಚಿಡುವ ಕ್ರಿಯೆ ಅಥವಾ ಭಾವನೆ

Example : ನಮ್ಮವರಿಂದಲೇ ರಹಸ್ಯ ಹೇಗೆ ಇಡುವುದು? ರಹಸ್ಯವಾಗಿ ಇಡದಿದ್ದರೆ ಅವನು ನಮ್ಮ ಮಾತು ಎಲ್ಲಿ ತಾನೆ ಕೇಳುವನು.

Synonyms : ಅವಿಸಿಡುವುದು, ಗೋಪ್ಯವಾಗಿಡುವುದು, ರಹಸ್ಯವಾಗಿಡುವುದು


Translation in other languages :

किसी से कोई बात आदि गुप्त रखने या छिपाने की क्रिया या भाव।

अपनों से दुराव कैसा?
बिना दुराव के वह अपनी बात कह बैठा।
अंतर्भाव, अन्तर्भाव, अपज्ञान, अपन्हुति, अपहर्ता, अपहार, अपह्नव, अपह्नुति, कपट, गोपन, चोरी, छद्म, छिपाव, छुपाव, तिरोधान, दुराव, परदा, पर्दा, पोशीदगी, लाग-लपेट, लागलपेट, संगोपन

The activity of keeping something secret.

concealing, concealment, hiding