Meaning : ಗುಜರಾತ್ ರಾಜ್ಯದ ನಿವಾಸಿ
Example :
ಭೀಕರ ಭೂಕಂಪದಿಂದಾಗಿ ಅನೇಕ ಗುಜರಾತಿಗಳು ನಿರಾಶ್ರಿತರಾದರು.
Translation in other languages :
गुजरात का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।
गुजरात में आए भूकंप ने कितने ही गुजरातियों को बेघर कर दिया।Meaning : ಗುಜರಾತ್ ರಾಜ್ಯದ ಭಾಷೆ
Example :
ಗುಜರಾತಿ ಜನರ ಮಧ್ಯದಲ್ಲಿ ಇದ್ದು ಕೊಂಡು ಅವನು ಗುಜರಾತಿ ಮಾತನಾಡುವುದನ್ನು ಕಳಿತನು.
Synonyms : ಗುಜರಾಗಿ-ಭಾಷೆ, ಗುಜರಾತಿ ಭಾಷೆ
Translation in other languages :
Meaning : ಗುಜರಾತಿಗೆ ಸಂಬಂಧಿಸಿದ ಅಥವಾ ಗುಜರಾತಿನ ಯಾವುದೇ ಸಂಗತಿಯನ್ನು ಪ್ರತಿನಿಧಿಸುವಿಕೆ
Example :
ನವರಾತ್ರಿಯಲ್ಲಿ ಗುಜರಾತಿ ಜನರು ಡಾಂಡಿಯಾ ನೃತ್ಯವನ್ನು ಪ್ರದರ್ಶಿಸಿದರು.
Synonyms : ಗುಜರಾತಿನ
Translation in other languages :
गुजरात का या वहाँ के निवासी, भाषा, संस्कृति इत्यादि से संबंधित।
नौरात्र में गुजराती लोग डांडिया नृत्य करते हैं।