Meaning : ಬಂದೂಕಿನಿಂದ ಗುಂಡು ಹಾರಿಸಿ ಅವರನ್ನು ಸಾಯಿಸುವ ಕ್ರಿಯೆ
Example :
ಉಗ್ರವಾದಿಗಳು ಅನೇಕ ನಿರ್ದೋಶಿ ಜನರನ್ನು ಗುಂಡು ಹೊಡೆದು ಸಾಯಿಸಿದರು.
Synonyms : ತುಪಾಕಿಯಿಂದ ಸುಡು, ಶೂಟ್ ಮಾಡು
Translation in other languages :
गोली, गोले, मशीन गन आदि से लगातार प्रहार करके बहुत से लोगों का वध करना।
आतंकवादी ने कई निर्दोषों को भून डाला।