Meaning : ಚಿಕ್ಕ ಗುಂಡು ಕಲ್ಲು
Example :
ಸೀಮಾ ಗುಂಡುಕಲ್ಲಿನಲ್ಲಿ ಚಟ್ಟಣಿಯನ್ನು ಆಡಿಸುತ್ತಿದ್ದಾಳೆ.
Synonyms : ಹೊರಳು ಕಲ್ಲು
Translation in other languages :
Meaning : ಮಸಾಲೆ, ಹೂರಣ ಮುಂತಾದ್ದದನ್ನು ಅರಿಯುವ ನುಣುಪಾದ ಕಲ್ಲು ಹಾಗೂ ಗುಂಡು ಕಲ್ಲು
Example :
ಗೀತಾ ನೆನೆಸಿದ ಬೆಳೆಯನ್ನು ಗುಂಡು ಕಲ್ಲಿನಲ್ಲಿ ಹರಿಯುತ್ತಿದ್ದಾಳೆ.
Synonyms : ಆಸೆಯ ಕಲ್ಲು, ನುಣುಪಾದ ಕಲ್ಲು
Translation in other languages :