Meaning : ಮನುಷ್ಯರ ಮಾತುಗಳನ್ನು ಪುನರ್ ಉಚ್ಚರಿಸುವಂತಹ, ವಿಶೇಷವಾಗಿ ಹಸಿರು ಬಣ್ಣದ, ಒಂದು ಪಕ್ಷಿ ಅದನ್ನು ಜನರು ಮನೆಯಲ್ಲಿ ಸಾಕುತ್ತಾರೆ
Example :
ಪಂಜರದಲ್ಲಿರುವ ಗಿಳಿಯು ರಾಮ ರಾಮ ಎಂದು ಮಾತನಾಡುತ್ತಿದೆ.
Synonyms : ಶುಕ
Translation in other languages :
Usually brightly colored zygodactyl tropical birds with short hooked beaks and the ability to mimic sounds.
parrot