Subscribe
URL of the page has been copied to clipboard.
Meaning : ಯಾವುದಾದರು ವಸ್ತುವಿನ ಮೇಲ್ಮೈ ಇನ್ನಾವುದೋ ವಸ್ತುವಿನ ಮುಡಿಪಾಗಿರುತ್ತದೆ
Example : ಕುಂಬಾರನು ಮಡಿಕೆಗೆ ಮಣ್ಣಿನ ಲೇಪವನ್ನು ಬಳಿಯುತ್ತಿದ್ದಾನೆ.
Synonyms : ಬಳಿಯುವಿಕೆ, ಮೆತ್ತಿಗೆ, ಲೇಪ, ಹಚ್ಚುವಿಕೆ
Translation in other languages :हिन्दी English
किसी चीज़ की वह तह जो किसी वस्तु पर चढ़ाई जाए।
A thin layer covering something.
Meaning : ಗೋಡೆ ತಾರಸಿಗಳ ಮೇಲೆ ಹಚ್ಚುವ ಸಿಮೆಂಟ್ ಸುಣ್ಣ ಇತ್ಯಾದಿಗಳ ಮಿಶ್ರಣ
Example : ಹೊಸ ಪ್ಲಾಸ್ಟರ್ ಹಚ್ಚಲು ಅವನು ಮನೆಯ ಹಳೆಯ ಪ್ಲಾಸ್ಟರನ್ನು ಒಡೆಯುತ್ತಿದ್ದಾನೆ
Synonyms : ಗಿಲಾಯಿ, ಪ್ಲಾಸ್ಟರ್, ಮೆತುಗಾರೆ
Translation in other languages :हिन्दी
दीवारों आदि पर लगाया जानेवाला सीमेंट, चूने आदि के गारे का मोटा लेप।
Install App