Copy page URL Share on Twitter Share on WhatsApp Share on Facebook
Get it on Google Play
Meaning of word ಗಿರಣಿ from ಕನ್ನಡ dictionary with examples, synonyms and antonyms.

ಗಿರಣಿ   ನಾಮಪದ

Meaning : ಭತ್ತ, ರಾಗಿ, ಕಾಳು ಮುಂತಾದವುಗಳನ್ನು ಬೀಸಲು ಯಂತ್ರವು ವಿದ್ಯುತ್, ಮೋಟರ್ ಮುಂತಾದವುಗಳ ಸಹಾಯದಿಂದ ಚಲಿಸುತ್ತದೆ

Example : ಈ ಗಿರಣಿಯಲ್ಲಿ ಹಿಟ್ಟು ನಯವಾಗಿ ಬರುತ್ತದೆ.


Translation in other languages :

अनाज, गल्ले, दाने आदि पीसने का यंत्र जो बिजली, मोटर आदि से चलता है।

इस चक्की का आटा मोटा होता है।
आटा चक्की, चक्की, मिल

A mill for grinding grain into flour.

flour mill

Meaning : ಆ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳ ಉತ್ಪಾದನೆಯಾಗುತ್ತದೆ

Example : ಈ ಕಾರ್ಖಾನೆಯ ಕೆಲಸಗಾರರು ಹರತಾಳವನ್ನು ಮಾಡಿದ್ದಾರೆ.

Synonyms : ಉದ್ಯೋಗ ಶಾಲೆ, ಕಾರಖಾನೆ, ಕಾರ್ಖಾನೆ, ಮಿಲ್ಲು


Translation in other languages :

वह स्थान जहाँ बड़े पैमाने पर वस्तुओं का उत्पादन होता है।

इस कारखाने के श्रमिकों ने हड़ताल कर दी है।
कारख़ाना, कारखाना, प्लांट, फ़ैक्टरी, फ़ैक्ट्री, फैक्टरी, फैक्ट्री, मिल, संयंत्र

Buildings for carrying on industrial labor.

They built a large plant to manufacture automobiles.
industrial plant, plant, works