Meaning : ಕರು ಹಾಕಿದ ಹಸು ಅಥವಾ ಎಮ್ಮೆಯ ಹಾಲನ್ನು ಕುದಿಸಿ ಮಾಡಿದಂತಹ ಖಾದ್ಯ ಪದಾರ್ಥ
Example :
ಗಿಣ್ಣಾಲು ತುಂಬಾ ಪೌಷ್ಟಿಕ.
Synonyms : ಗಿಣ್ಣದ ಹಾಲು, ಗಿಣ್ಣು ಹಾಲು
Translation in other languages :
Meaning : ಈಯ್ದ ಹಸು ಅಥವಾ ಎಮ್ಮೆಯ ಹಾಲು ಸ್ವಲ್ಪ ಹಳದಿ ಬಣ್ಣ ಇರುವುದು
Example :
ಗಿಣ್ಣಿನ ಹಾಲಿನಲ್ಲಿ ಪ್ರೋಟೀನ್ ಅಂಶವು ತುಂಬಾ ಹೆಚ್ಚಾಗಿರುತ್ತದೆ.
Synonyms : ಗಿಣ್ಣಿನ ಹಾಲು
Translation in other languages :