Copy page URL Share on Twitter Share on WhatsApp Share on Facebook
Get it on Google Play
Meaning of word ಗಿಡ್ಡ from ಕನ್ನಡ dictionary with examples, synonyms and antonyms.

ಗಿಡ್ಡ   ನಾಮಪದ

Meaning : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ

Example : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.

Synonyms : ಕುಬ್ಜ, ಕುಳ್ಳ, ಗುಜ್ಜಾರಿ, ಚೋಟ, ಮೋಟ


Translation in other languages :

बहुत छोटे कद का मनुष्य।

सरकस में बौने का खेल देखकर बच्चे लोट-पोट हो गये।
टिलवा, ठिंगना, ठिगना, ठेंगना, नाटा, बौना

A person who is markedly small.

dwarf, midget, nanus

ಗಿಡ್ಡ   ಗುಣವಾಚಕ

Meaning : ಕಡಿಮೆ ಎತ್ತರದವನು

Example : ಆ ಕುಳ್ಳನು ಹಾರಿ-ಹಾರಿ ಟೊಂಗೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದನು.

Synonyms : ಕುಳ್ಳ, ಕುಳ್ಳಾದ, ಕುಳ್ಳಾದಂತ, ಕುಳ್ಳಾದಂತಹ, ಗಿಡ್ಡವಾದ, ಗಿಡ್ಡವಾದಂತ, ಗಿಡ್ಡವಾದಂತಹ


Translation in other languages :

जो छोटे कद का हो।

ठिंगना व्यक्ति कूद-कूद कर वृक्ष की डाल पकड़ने की कोशिश कर रहा था।
अल्पमूर्ति, खट्टन, गुट्टा, छोटा, टिम्मा, ठिंगना, ठिगना, ठेंगना, नाटा, निखर्व, बौना, वामन