Meaning : ಬೆರಳುಗಳಿಂದ ಇನ್ನೊಬ್ಬರ ಶರೀರದ ಚರ್ಮವನ್ನು ಹಿಡಿದು ಹಿಂಡುವ ಪ್ರಕ್ರಿಯೆ
Example :
ಅವರು ನನನ್ನು ಚಿವುಟಿದರು.
Synonyms : ಚಿಗುಟು, ಚಿವುಟು, ಹಿಸುಕು
Translation in other languages :
अँगूठे और तर्जनी से किसी के शरीर का चमड़ा पकड़कर दबाना।
उसने मुझे चिकोटी काटी।