Subscribe
URL of the page has been copied to clipboard.
Meaning : ಗಾಳಿ ಬೀಸಿಕೊಳ್ಳುವುದಕ್ಕಾಗಿ ಬೀಸಣಿಗೆ ಅಥವಾ ಬೇರೆ ಯಾವುದಾದರು ವಸ್ತುವನ್ನು ಅಲ್ಲಾಡಿಸುವ ಕ್ರಿಯೆ
Example : ಬಹಳ ಬಿಸಿಲಿದ್ದ ಕಾರಣದ ಅವರು ಬೀಸಣಿಗೆಯಿಂದ ಗಾಳಿಬೀಸಿಕೊಳ್ಳುತ್ತಾರೆ.
Synonyms : ಅಲಗಿಸು, ಬೀಸು
Translation in other languages :हिन्दी
हवा करने के लिए पंखा या अन्य वस्तु आदि को आगे-पीछे या इधर-उधर करना।
Install App