Copy page URL Share on Twitter Share on WhatsApp Share on Facebook
Get it on Google Play
Meaning of word ಗಾಳ from ಕನ್ನಡ dictionary with examples, synonyms and antonyms.

ಗಾಳ   ನಾಮಪದ

Meaning : ಮೀನು ಹಿಡಿಯುವ ಉದ್ದವಾದ ಕೋಲು, ಲೋಹ, ದಾತುಗಳಿಂದ ಮಾಡಲಾಗಿರುತ್ತದೆ ಮತ್ತು ಅದರಲ್ಲಿ ಮುಂಭಾಗದಲ್ಲಿರುವ ಮುಳ್ಳಿಗೆ ಮೀನು ಸಿಕ್ಕು ಬೀಳುತ್ತದೆ

Example : ರಜೆಯ ದಿನಗಳಲ್ಲಿ ಶ್ಯಾಮನು ಪ್ರಾಯಶಃ ಗಾಳವನ್ನು ತೆಗೆದು ಕೊಂಡು ಕೆರೆಯ ಕಡೆಗೆ ಹೋಗುತ್ತಾನೆ.


Translation in other languages :

मछली पकड़ने का एक औज़ार जो लकड़ी, धातु आदि का बना होता है और जिसके आगे मछली फँसाने का काँटा लगा होता है।

छुट्टी के दिनों में श्याम प्रायः बंसी लेकर तालाब की ओर चला जाता है।
बंसी

A rod of wood or steel or fiberglass that is used in fishing to extend the fishing line.

fishing pole, fishing rod

Meaning : ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ

Example : ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.

Synonyms : ಕೊಂಡಿ, ಸಣ್ಣಮೊಳೆ


Translation in other languages :

मछली फँसाने की अँकुड़ी।

मछली पकड़ने के लिए मोहन ने कँटिया में चारा लगाया।
कँटिया, कंटिया, काँटा, कांटा, बंसी, बलिश, वडिश, शिस्त

A sharp barbed hook for catching fish.

fishhook