Copy page URL Share on Twitter Share on WhatsApp Share on Facebook
Get it on Google Play
Meaning of word ಗಾರುಡಿಗ from ಕನ್ನಡ dictionary with examples, synonyms and antonyms.

ಗಾರುಡಿಗ   ನಾಮಪದ

Meaning : ಅವನು ಜಾದುವಿನ ಆಟವನ್ನು ಆಡುತ್ತಾನೆ

Example : ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.

Synonyms : ಜಾದುಕಾರ, ಜಾದುಗಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ


Translation in other languages :

वह जो जादू के खेल करता हो।

जादूगर ने रूमाल को फूल बना दिया।
ऐंद्रजालिक, जादूगर, बट्टेबाज, बट्टेबाज़, बाज़ीगर, बाजीगर, मायावी, शौभिक

Someone who performs magic tricks to amuse an audience.

conjurer, conjuror, illusionist, magician, prestidigitator

Meaning : ಹಾವನ್ನು ಪಾಲನೆ ಪೋಷಣೆ ಮಾಡುವ ಮತ್ತು ನೃತ್ಯವನ್ನು ಮಾಡಿಸುವ ವ್ಯಕ್ತಿ

Example : ಹಾವುವಾಡಿಗನು ಪುಂಗಿಯನ್ನು ಊದುತ್ತಾ ಹಾವನ್ನು ನೃತ್ಯ ಮಾಡಿಸುತ್ತಿದ್ದಾನೆ.

Synonyms : ಹಾವಾಡಿಗ, ಹಾವಾಡಿಸುವವ, ಹಾವುಗಾರ


Translation in other languages :

साँप पालने तथा उसे नचाने वाला व्यक्ति।

सँपेरा बीन बजाकर साँप को नचा रहा था।
गारुड़िक, जीवक, नागमंडलिक, नागमण्डलिक, नाथ, व्यालिक, सँपेरा, सपेरा

A performer who uses movements and music to control snakes.

snake charmer