Copy page URL Share on Twitter Share on WhatsApp Share on Facebook
Get it on Google Play
Meaning of word ಗಾಯವಾಗದಂತಹ from ಕನ್ನಡ dictionary with examples, synonyms and antonyms.

ಗಾಯವಾಗದಂತಹ   ಗುಣವಾಚಕ

Meaning : ಯಾರಿಗೆ ನೋವು ಅಥವಾ ಗಾಯವಿಲ್ಲವೋ

Example : ಗಾಯವಾಗದ ವ್ಯಕ್ತಿಗೆ ಗಾಯದಿಂದ ಬಳಲುತ್ತಿರುವ ವ್ಯಕ್ತಿಯ ಕಷ್ಟ ಹೇಗೆ ಅರ್ಥವಾಗುತ್ತದೆ.

Synonyms : ಗಾಯವಾಗದ, ಗಾಯವಾಗದಂತ


Translation in other languages :

जिसे घाव या व्रण न हो।

अव्रण व्यक्ति को व्रण की पीड़ा का अहसास भी कैसे हो सकता है।
अव्रण, क्षतरहित

Not wounded.

unwounded

Meaning : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ

Example : ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.

Synonyms : ಗಾಯವಾಗದ, ಗಾಯವಾಗದಂತ, ನೋವಾಗದ, ನೋವಾಗದಂತ, ನೋವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ


Translation in other languages :

जिसे क्षति न पहुँची हो या जो हत न हुआ हो।

अनाहत लोगों ने कार दुर्घटना में आहत लोगों की मदद की।
अक्षत, अक्षित, अनाहत, अनुपहत, क्षतिहीन

Not wounded.

unwounded

Meaning : ಗಾಯರಹಿತವಾಗಿರುಂತಹ

Example : ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು.

Synonyms : ಗಾಯವಾಗದ, ಗಾಯವಾಗದಂತ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ


Translation in other languages :

बिना चोट लगा।

अचोट बछिया तुरन्त खड़ी हो गई।
अचोट, अप्रहत