Meaning : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ
Example :
ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ
Synonyms : ಕೂಡಿ ಹಾಡಿದ, ವಾದ್ಯ ಸಮೇತವಾಗಿ ಹಾಡಿದ ಹಾಡು, ಸಂಗೀತ, ಹಾಡು, ಹಾಡುವಿಕೆ
Translation in other languages :
An artistic form of auditory communication incorporating instrumental or vocal tones in a structured and continuous manner.
musicMeaning : ಗೀತೆಯನ್ನು ಹಾಡುವ ಕ್ರಿಯೆ
Example :
ನಿನ್ನೆ ಮುಕ್ತರ್ ಅಲಿ ಅವರ ಸೂಫಿ ಗಾಯನ ಅದ್ಭುತವಾಗಿತ್ತು.
Synonyms : ಸಂಗೀತ, ಹಾಡಿಕೆ, ಹಾಡುಗಾರಿಕೆ
Translation in other languages :
गाने की क्रिया या भाव।
हम आज पंडित जसराज के गायन का आनंद उठायेंगे।Meaning : ಹಾಡುವ ಅಭ್ಯಾಸದ ಕಲಿಕೆ
Example :
ಗಜಲ್ ಗಾಯಕ್ಕೆ ಮೊದಲು ಶಾಸ್ತ್ರೀಯ ಗಾಯನವನ್ನು ಕಲಿಯುದು ಅತ್ಯವಶ್ಯಕ.
Translation in other languages :
गाने का ढंग।
ग़ज़ल गायकी के पहले शास्त्रीय गायकी की बुनियाद सीखनी ज़रूरी है।Meaning : ಹಾಡುವ ಅಭ್ಯಾಸ
Example :
ನಮ್ಮ ಮನೆಯಲ್ಲಿ ಗಾಯನ ಪರಂಪರಾನುಗತವಾಗಿ ಬಂದಿದೆ.
Translation in other languages :