Copy page URL Share on Twitter Share on WhatsApp Share on Facebook
Get it on Google Play
Meaning of word ಗಾಯದ ಪಟ್ಟಿ from ಕನ್ನಡ dictionary with examples, synonyms and antonyms.

ಗಾಯದ ಪಟ್ಟಿ   ನಾಮಪದ

Meaning : ಗಾಯದ ಮೇಲೆ ಕಟ್ಟುವಂತಹ ಪಟ್ಟಿ

Example : ಅವನು ಗಾಯದ ಮೇಲೆ ಪಟ್ಟಿಯನ್ನು ಕಟ್ಟಿಸಿಕೊಳ್ಳಲು ಚಿಕಿತ್ಸಕನ ಹತ್ತಿರ ಹೋದನು.

Synonyms : ಗಾಯ ಮಾಯಲು ಕಟ್ಟುವ ಪಟ್ಟಿ, ಪಟ್ಟಿ, ಹುಟ್ಟಿನ ಮೇಲೆ ಕಟ್ಟುವ ಪಟ್ಟಿ


Translation in other languages :

घाव पर बाँधने की पट्टी।

वह घाव पर पट्टी बँधवाने के लिए चिकित्सक के पास गया है।
घाव पट्टी, पट्टी, व्रण पट्टी

A piece of soft material that covers and protects an injured part of the body.

bandage, patch