Meaning : ಗಾಯವಾಗದ ಅಥವಾ ಗಾಯಗೊಳ್ಳದಂತಹ
Example :
ದಂಗೆಯಲ್ಲಿ ಗಾಯಗೊಳ್ಳದ ವ್ಯಕ್ತಿಯು ಗಾಯಗೊಂಡ ವ್ಯಕ್ತಿಗಳಿಗೆ ಸಹಾಯ ಮಾಡುತ್ತಿದ್ದಾನೆ.
Synonyms : ಗಾಯಗೊಳ್ಳದ, ಗಾಯಗೊಳ್ಳದಂತ
Translation in other languages :
Not injured physically or mentally.
uninjured