Subscribe
URL of the page has been copied to clipboard.
Meaning : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
Example : ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
Synonyms : ಗಾಯಗೊಂಡ, ಗಾಯಗೊಂಡಂತ, ಗಾಯಗೊಂಡಂತಹ, ಗಾಯಗೊಳಿಸಿದ
Translation in other languages :हिन्दी English
अस्त्र या हथियार से मारा हुआ।
Suffering from physical injury especially that suffered in battle.
Install App