Subscribe
URL of the page has been copied to clipboard.
Meaning : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
Example : ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
Synonyms : ಗಾಯಗೊಂಡ, ಗಾಯಗೊಂಡಂತ, ಗಾಯಗೊಳಿಸಿದ, ಗಾಯಗೊಳಿಸಿದಂತ
Translation in other languages :हिन्दी English
अस्त्र या हथियार से मारा हुआ।
Suffering from physical injury especially that suffered in battle.
Meaning : ಯಾವುದರ ಮೇಲೆ ಗಾಯವಾಗಿದೆಯೋ
Example : ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
Synonyms : ಗಾಯಗೊಂಡ, ಗಾಯಗೊಂಡಂತ
Translation in other languages :हिन्दी
जिस पर आघात हुआ हो।
Install App