Meaning : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
Example :
ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
Synonyms : ಗಾಯಗೊಂಡ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ
Translation in other languages :
Meaning : ಯಾವುದರ ಮೇಲೆ ಗಾಯವಾಗಿದೆಯೋ
Example :
ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
Synonyms : ಗಾಯಗೊಂಡ, ಗಾಯಗೊಂಡಂತಹ
Translation in other languages :