Meaning : ಹಲ್ಲು ಮೊದಲಾದವುಗಳಿಂದ ಕಚ್ಚಿ ಹುಣ್ಣು ಅಥವಾ ಗಾಯ ಮಾಡುವಂತಹ
Example :
ರಾತ್ರಿ ಮಲಗಿರುವ ಸಮಯದಲ್ಲಿ ಸೊಳ್ಳೆಗಳು ತುಂಬಾ ಕಚ್ಚಿದವು.
Translation in other languages :
To grip, cut off, or tear with or as if with the teeth or jaws.
Gunny invariably tried to bite her.Meaning : ಇನ್ನೊಬ್ಬರಿಗೆ ಆಘಾತ ಅಥವಾ ಪೆಟ್ಟನ್ನು ಮಾಡುವ ಕ್ರಿಯೆ
Example :
ಅವನು ನನಗೆ ಪೆನ್ನು ಮುಳ್ಳಿನಿಂದ ಚುಚ್ಚಿ ಗಾಯ ಮಾಡಿದನು.
Synonyms : ಆಘಾತ ಕೊಡು, ಗಾಯಗೊಳಿಸು, ಪೆಟ್ಟು ಕೊಡು
Translation in other languages :
Meaning : ಆಘಾತ ಅಥವಾ ಗಾಯ ಮಾಡು
Example :
ಅವನ ಮಾತು ನನಗೆ ತುಂಬಾ ಆಘಾತವನ್ನು ಉಂಟುಮಾಡಿತು.
Synonyms : ಆಘಾತ ಉಂಟುಮಾಡು, ದುಃಖ ಉಂಟುಮಾಡು, ದುಃಖ ತರಿಸು
Translation in other languages :