Copy page URL Share on Twitter Share on WhatsApp Share on Facebook
Get it on Google Play
Meaning of word ಗಾಜು from ಕನ್ನಡ dictionary with examples, synonyms and antonyms.

ಗಾಜು   ನಾಮಪದ

Meaning : ಸ್ವಲ್ಪ ಕಪ್ಪು ಬಣ್ಣದ ಒಂದು ಮೂಲ ಲೋಹ ಅದರ ಪರಮಾಣುವಿನ ಸಂಖ್ಯೆ ಎಂಬತ್ತೆರಡು ಇರುವುದು

Example : ಮಕ್ಕಳು ಗಾಜಿನ ಗೊಂಬೆಯನ್ನು ಇಟ್ಟುಕೊಂಡು ಆಟವಾಡುತ್ತಿದ್ದಾರೆ.

Synonyms : ಕಾಚ


Translation in other languages :

हल्के काले रंग की एक मूल धातु जिसकी परमाणु संख्या बयासी होती है।

बच्चे सीसे के बने खिलौनों से खेल रहे हैं।
त्रपु, शिरावृत्त, सीसा

Meaning : ಮರಳನ್ನು ಸೋಡಾ ಅಥವಾ ಪೊಟ್ಯಾಷ್ ಅಥವಾ ಅವೆರಡರೊಡನೆ ಮತ್ತು ಇತರ ಕೆಲವು ಪದಾರ್ಥಗಳೊಡನೆ ಬೆರೆಸಿ, ಶಾಖದಿಂದ ಕರಗಿಸಿ ತಯಾರಿಸಿದ, ಸಾಮಾನ್ಯವಾಗಿ, ಪಾರದರ್ಶಕವಾಗಿ, ಹೊಳಪುಳ್ಳದ್ದಾಗಿ ಕಠಿಣವಾಗಿ ಮತ್ತು ಬಿದುರವಾಗಿ ಇರುವ ಪದಾರ್ಥ

Example : ಸೀಸದಲ್ಲಿ ಔಷಧವನ್ನು ಇಡಲಾಗಿದೆ.

Synonyms : ಕಾಚ, ಸೀಸ


Translation in other languages :

A brittle transparent solid with irregular atomic structure.

glass