Meaning : ಹೆಣ್ಣು ತನ್ನ ಗಂಡನನ್ನು ತಾನೇ ಆರಿಸಿಕೊಳ್ಳುವ ಪ್ರಾಚೀನಕಾಲದ ಒಂದು ಬಗೆಯ ವಿವಾಹ ಪದ್ಧತಿ
Example :
ಸೀತಾಳ ಸ್ವಯಂವರದಲ್ಲಿ ವಿಶ್ವಾಮಿತ್ರ, ರಾಮ ಮತ್ತು ಲಕ್ಷ್ಮಣನ ಜೊತೆಯಲ್ಲಿ ಆಗಮಿಸಿದರು.
Synonyms : ಗಂದರ್ವ ವಿವಾಹ, ಸ್ವಯಂವರ
Translation in other languages :